‘ಸೀರೆ’ಯಲ್ ಬ್ಯೂಟಿಯ ಹಾಟ್ ಫೋಟೋಶೂಟ್

1116

ನಟಿ ವೈಷ್ಣವಿಗೌಡ ಫೋಟೋಶೂಟ್ ಮಾಡಿಸಿದ್ದು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಫುಲ್ ವೈಟ್ ಆ್ಯಂಡ್ ವೈಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಸೀರಿಯಲ್ ನಲ್ಲಿ ಸೀರೆಯಲ್ಲಿ ನೋಡಿದ ಸನ್ನಿಧಿ ಇವಳೆನೇ ಅನ್ನೋವಷ್ಟರ ಮಟ್ಟಿಗೆ ಲುಕ್ ಕೊಟ್ಟಿದ್ದಾಳೆ.

ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಡಿಫರೆಂಟ್ ಪೋಸ್ ಕೊಟ್ಟಿರುವ ನಟಿ ವೈಷ್ಣವಿಗೌಡಳನ್ನ ನೋಡಿದ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಈ ರೀತಿಯ ಪೋಸ್ ನೋಡಿದ ಮಂದಿ, ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡುವ ಮುನ್ಸೂಚನೆ ಇರಬಹುದಾ ಎಂದುಕೊಳ್ತಿದ್ದಾರೆ. ಅದೇನೇ ಇರ್ಲಿ ನಟಿಯ ನ್ಯೂ ಲುಕ್ ನೋಡಿದ ಹುಡ್ಗುರು ಖುಷಿಯಾಗಿದ್ದಾರೆ.

ಕಿರುತರೆ ನಟಿ ವೈಷ್ಣವಿಗೌಡ ಅಂತಾ ಹೇಳಿದ್ರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಆದ್ರೆ, ಸನ್ನಿಧಿ ಅಂದ್ರೆ ಸಾಕು ಬಹುತೇಕರಿಗೆ ಗೊತ್ತಾಗುತ್ತೆ. ಅದರಲ್ಲೂ ಸೀರಿಯಲ್ ನೋಡುವ ಮಂದಿಗೆಲ್ಲ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿಗೌಡ ಗೊತ್ತು. ಧಾರವಾಹಿಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಟಿ ರಿಯಲ್ ಲೈಫ್ ನಲ್ಲಿ ಭರ್ಜರಿ ಹಾಟ್ ಆಗಿ ಕಾಣಿಸಿಕೊಳ್ತಾಳೆ.




Leave a Reply

Your email address will not be published. Required fields are marked *

error: Content is protected !!