ಸೋಷಿಯಲ್ ಮೀಡಿಯಾದಿಂದ ದೂರಾಗುವ ಗುಟ್ಟು ಬಿಚ್ಚಿಟ್ಟ ಪಿಎಂ

408

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆಯೊಂದು ಮಾಡಿದ ಟ್ವಿಟ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಮೋದಿ ಇಷ್ಟ ಪಡುವವರು ಹಾಗೂ ವಿರೋಧಿಸುವವರು ಅದನ್ನ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ರು. ಇದೀಗ ಅದರ ಗುಟ್ಟು ಬಯಲಾಗಿದೆ. ಪ್ರಧಾನಿ ಮೋದಿ ತಮ್ಮ ಹಿಂದಿನ ಟ್ವಿಟ್ ಬಗ್ಗೆ ತೆರೆ ಎಳೆದಿದ್ದಾರೆ.

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆ. ಅಂದು ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನ ಸಾಧನೆ ಮಾಡಿದ, ಸ್ಪೂರ್ತಿ ತುಂಬುವ, ಮಾದರಿ ಮಹಿಳೆಯರಿಗೆ ಮೀಸಲು ಇಡುತ್ತೇನೆ. ಅಂತವರ ತಮ್ಮ ಜೀವನಗಾಥೆಯನ್ನ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ. ಹ್ಯಾಶ್ ಟ್ಯಾಗ್ ಮೂಲಕ #SheInspiresUs ಎಂದು ಟೈಪ್ ಮಾಡಿ, ಟ್ವಿಟ್ ಮಾಡಲು ಹೇಳಿದ್ದಾರೆ.

ಹೀಗೆ ಟ್ವಿಟ್ ಮಾಡುವುದ್ರಿಂದ ಲಕ್ಷಾಂತರ, ಕೋಟ್ಯಾಂತರ ಮಹಿಳೆಯರಿಗೆ ಉತ್ತೇಜನ ನೀಡಿದಂತಾಗುತ್ತೆ. ಮಾದರಿಯಾಗಬಹುದು ಎಂದು ಪ್ರಧಾನಿ ಮೋದಿ ಇಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!