ಹಳಿ ತಪ್ಪಿದ ಬಂಗಾಳದ ರೈಲು

375

ಪ್ರಜಾಸ್ತ್ರ ಸುದ್ದಿ

ಕೋಲ್ಕತ್ತಾ: ಅಸನ್ಸೋಲ್-ಬೊಕಾರೊ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಸನ್ಲೋಲ್ ರೈಲು ನಿಲ್ದಾಣದಿಂದ ಸ್ವಲ್ಪ ದೂರು ಚಲಿಸುವಷ್ಟರಲ್ಲಿ ಬೋಗಿಯೊಂದು ಹಳಿ ತಪ್ಪಿದೆ.

ಹಳಿ ತಪ್ಪಿದ ಬೋಗಿಯಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಈ ಬಗ್ಗೆ ಅಸನ್ಸೋಲ್ ರೈಲ್ವೆ ವಿಭಾಗದ ಡಿ.ಆರ್ ಎಂ ಡಾ.ಪರಮಾನಂದ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಕಾರಣಕ್ಕೆ ಕೆಲವು ಎಕ್ಸ್ ಪ್ರೆಸ್ ರೈಲುಗಳನ್ನು ನಿಲ್ಲಿಸಲಾಗಿತ್ತು.




Leave a Reply

Your email address will not be published. Required fields are marked *

error: Content is protected !!