ಭೌಗೋಳಿಕತೆಯು ಭಾರತ, ಆಸಿಯಾನ್ ರಾಷ್ಟ್ರಗಳನ್ನು ಒಂದುಗೂಡಿಸುತ್ತೆ

96

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಬೆಂಗಳೂರು: ಇಂಡೋನಿಷ್ಯಾಯದ ಜಕಾರ್ತನಲ್ಲಿ ಆಸಿಯನ್ ಹಾಗೂ ಭಾರತ ಶೃಂಗಸಭೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭೌಗೋಳಿಕತೆ, ಇತಿಹಾಸ ಭಾರತ ಹಾಗೂ ಆಸಿಯನ್ ರಾಷ್ಟ್ರಗಳನ್ನು ಒಂದುಗೂಡಿಸುತ್ತದೆ ಎಂದು ಹೇಳಿದ್ದಾರೆ.

ಜಾಗತಿಕ ಬೆಳವಣಿಗೆಯಲ್ಲಿ ಆಸಿಯಾನ್ ಪಾತ್ರ ಬಹುದೊಡ್ಡದಿದೆ. ಈ ವರ್ಷದ ಥೀಮ್ ಸಹ ಬೆಳವಣಿಗೆಯೇ ಕೇಂದ್ರಬಿಂದುವಾಗಿದೆ. ಹೀಗಾಗಿ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಂಬಲ ನೀಡುತ್ತದೆ. ಈ ಮೂಲಕ ಆಸಿಯಾನ್ ದೇಶಗಳ ಅಭಿವೃದ್ಧಿಗೆ ಭಾರತ ಸಹಕಾರ ನೀಡುವುದಾಗಿ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!