ಅಶ್ರಫ್‌ ಶೇಖಗೆ ಪಿಎಚ್‌ಡಿ ಪ್ರದಾನ

336

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಶ್ರಫ್ ಶೇಖ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ. ‘ಫಾರ್ಗಿವನೆಸ್ ಕೋಪಿಂಗ್ ಸ್ಟ್ರ್ಯಾಟಜಿಸ್ ಇನ್ ರಿಲೇಶನ್ ಟು ಸೈಕಾಲಾಜಿಕಲ್ ವೆಲ್-  ಬಿಯಿಂಗ್ ಆಫ್ ಪೀಪಲ್ ಹರ್ಟ್ ಇನ್ ರಿಲೇಷನ್‌ಶಿಪ್’ ಎಂಬ ಶೀರ್ಷಿಕೆಯಡಿ ಮಹಾಪ್ರಬಂಧ ಮಂಡಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಷಣ್ಮುಖ ವಿ.ಕಾಂಬಳೆಯವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಲಭಿಸಿದೆ.

ಡಾ.ಅಶ್ರಪ್ ಶೇಖ್ ಪ್ರಸ್ತುತ ರಾಜ್ಯ ಫಾರೆನ್ಸಿಕ್ ಸೈನ್ಸ್ ಲ್ಯಾಬೊರೊಟ್ರಿಯಲ್ಲಿ ಸೈಂಟಿಪಿಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!