ಸಿಂದಗಿ ಬಳಿ ಕಾರ್-ಲಾರಿ ಅಪಘಾತ: ಇಬ್ಬರ ಸಾವು

282

ಪ್ರಜಾಸ್ತ್ರ ಬ್ರೇಕಿಂಗ್ ಸುದ್ದಿ

ಸಿಂದಗಿ: ಕಾರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ಚಿಕ್ಕಸಿಂದಗಿ ಬೈಪಾಸ್ ಹತ್ತಿರ ನಡೆದಿದೆ. ಸಿಮೆಂಟ್ ನ ಲಾರಿ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಮೃತಪಟ್ಟವರ ಗುರುತು ಸಧ್ಯಕ್ಕೆ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!