ಬಂಡೆಮಂಠದ ಸ್ವಾಮೀಜಿ ನಗ್ನ ವಿಡಿಯೋ ವೈರಲ್!

208

ಪ್ರಜಾಸ್ತ್ರ ಸುದ್ದಿ

ರಾಮನಗರ: ಬಂಡೆಮಠದ ಸ್ವಾಮೀಜಿಯ ಆತ್ಮಹತ್ಯೆಯ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವಾಮೀಜಿ ಸಾವಿನ ಹಿಂದೆ ಬ್ಲ್ಯಾಕ್ ಮೇಲ್ ಇದೆ, ಹೆಣ್ಣಿನ ಸಂಗವಿದೆ ಅನ್ನೋದೆಲ್ಲ ಕೇಳಿ ಎರಡು ವಿಡಿಯೋಗಳು ಹರಿದಾಡಿದವು. ಈಗ ಮೂರನೇ ವಿಡಿಯೋ ವೈರಲ್ ಆಗಿದೆ.

ಎರಡು ವಿಡಿಯೋಗಳಲ್ಲಿ ಅರೆನಗ್ನವಾಗಿದ್ದು, ಮೂರನೇ ವಿಡಿಯೋದಲ್ಲಿ ನಗ್ನವಾಗಿರುವ ದೃಶ್ಯಗಳಿವೆಯಂತೆ. ವಿಡಿಯೋ ಕಾಲ್ ಮಾಡಿದ ಮಹಿಳೆ ಆಡಿಯೋ ಮ್ಯೂಟ್ ಮಾಡಿದ್ದಾಳೆ ಎನ್ನಲಾಗುತ್ತಿದೆ. ಆಕೆ ಯಾರು ಅನ್ನೋ ತನಿಖೆ ನಡೆಯುತ್ತಿದೆ. ಒಟ್ಟಿನಲ್ಲಿ ಇಡೀ ಪ್ರಕರಣ ಹೆಣ್ಣಿನ ಸಂಗದ ಸುತ್ತ ಸತ್ತುತ್ತಲೇ ಇದೆ.




Leave a Reply

Your email address will not be published. Required fields are marked *

error: Content is protected !!