ಅಕ್ರಮ ಪ್ರಮೋಷನ್: ‘ಬಿಬಿಎಂಪಿ’ಯ 78 ಎಂಜಿನಿಯರ್ ಗಳಿಗೆ ಸುಪ್ರೀಂ ಗುನ್ನಾ

358

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ 78 ಎಂಜಿನಿಯರ್ ಗಳನ್ನ ಡಿಪ್ರಮೋಷನ್ ಮಾಡಲು ಸೂಚಿಸಲಾಗಿದೆ. ಅಕ್ರಮ ಪ್ರಮೋಷನ್ ಪಡೆದಿದ್ದ ಬಿಬಿಎಂಪಿ ಎಂಜಿನಿಯರ್ ಗಳಿಗೆ ಡಿಪ್ರಮೋಟ್ ಮಾಡಲು ಸಪ್ರೀಂ ಆದೇಶಿಸಿದೆ.

ಜೆಇ, ಎಇ ಗಳಿಂದ ಎಇಇ, ಇಇಗಳಾಗಿ ಅಧಿಕಾರ ಅನುಭವಿಸುತ್ತಿದ್ದವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಇದ್ರಿಂದಾಗಿ ಇವರೆಲ್ಲರನ್ನ ಏಳು ದಿನಗಳಲ್ಲಿ ಡಿಪ್ರಮೋಟ್ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹಣಬಲ, ಲಾಬಿ ಮೂಲಕ ಅಕ್ರಮ ಪ್ರಮೋಷನ್‌ ಪಡೆದಿದ್ರು. ಅರ್ಹತೆ  ಇಲ್ಲದಿದ್ದರೂ ಆಯಕಟ್ಟಿನ ಜಾಗಗಳಲ್ಲಿ ನೌಕರಿ ಮಾಡ್ತಿದ್ರು. ಟೌನ್ ಪ್ಲಾನಿಂಗ್ ಹಾಗೂ ಹೆಡ್ ಆಫೀಸ್‌ ನ ಮಹತ್ವದ ಹುದ್ದೆಗಳಲ್ಲಿದ್ದ ಅನರ್ಹ 78 ಎಂಜಿನಿಯರ್ ಗಳು ಸುಪ್ರೀಂ ಭರ್ಜರಿ ಚಾಟಿ ಬೀಸಿದೆ.




Leave a Reply

Your email address will not be published. Required fields are marked *

error: Content is protected !!