ಇಲ್ಲಿ ಸಿಗುತ್ತೆ ಬೆಂಗಳೂರು ಆಸ್ಪತ್ರೆಗಳಲ್ಲಿನ ಖಾಲಿ ಬೆಡ್ ಗಳ ಮಾಹಿತಿ ಪ್ರತಿ ಅರ್ಧ ಗಂಟೆಗೊಮ್ಮೆ

304

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಸೋಂಕು ಸಿಲಿಕಾನ್ ಸಿಟಿ ಜನರನ್ನ ಎಷ್ಟರ ಮಟ್ಟಿಗೆ ಹೈರಾಣು ಮಾಡಿದೆ ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿದೆ. ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಮಸಣದಲ್ಲೂ ಸಮಸ್ಯೆ ಎದುರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಬೆಂಗಳೂರಿನಲ್ಲಿ ಇಂದಿಗೂ ಬೆಡ್ ಸಮಸ್ಯೆ ಇದೆ. ಹೀಗಾಗಿ ಕರೋನಾ ರೋಗಿಗಳ ಪರದಾಟ ನಿಂತಿಲ್ಲ. ಇಲ್ಲೊಂದು ಆಪ್ ಮೂಲಕ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಗಳಿವೆ? ಎಷ್ಟು ಖಾಲಿ ಇವೆ ಅನ್ನೋದರ ಪ್ರತಿಯೊಂದು ಮಾಹಿತಿ ಸಿಗುತ್ತೆ. ಅದು ಪ್ರತಿ ಅರ್ಧ ಗಂಟೆಗೊಮ್ಮೆ ಮಾಹಿತಿ ಆಪ್ ಡೇಟ್ ಆಗುತ್ತೆ. ಅದರ ಲಿಂಕ್ ಇಲ್ಲಿದೆ ನೋಡಿ..

https://blr.covid.fyi/




Leave a Reply

Your email address will not be published. Required fields are marked *

error: Content is protected !!