ಬೈಕ್ ಕಳ್ಳರ ಬಂಧನ: 3 ಬೈಕ್ ವಶ

256

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಹಂಚನಾಳ ಎಲ್ ಟಿ ನಂಬರ್ 2 ನಿವಾಸಿ ಕಂತ್ರಿ ರಾಠೋಡ, ಹಂಚನಾಳ ಎಲ್ ಟಿ ನಂಬರ್ 1 ನಿವಾಸಿ ಮಿಥುನ್ ರಾಠೋಡ ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ 2.30 ಲಕ್ಷ ಮೌಲ್ಯದ 3 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!