ಬ್ರಿಟನ್ ಪ್ರಧಾನಿ ಗುಣಮುಖ: ಇಂದು ಕೆಲಸಕ್ಕೆ ಹಾಜರ್

307

ಅಂತಾರಾಷ್ಟ್ರೀಯ ಸುದ್ದಿ:

ಲಂಡನ್: ಕರೋನಾ ಸೋಂಕಿನಿಂದ ಬಳಲುತ್ತಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಂಪೂರ್ಣ ಗುಣಮುಖರಾಗಿದ್ದಾರೆ. ಇಂದಿನಿಂದ ಅವರು ಕೆಲಸಕ್ಕೆ ಹಾಜರಿ ಹಾಕಿದ್ದಾರೆ. ಇದ್ರಿಂದಾಗಿ ಪ್ರಧಾನಿ ಎಷ್ಟು ದಿನಗಳ ಕಾಲ ಅನುಭವಿಸಿದ ಸಂಕಷ್ಟ ಮುಕ್ತಿಯಾಗಿದೆ.

ಕರೋನಾದಿಂದಾಗಿ ಶನಿವಾರ 813 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮೇಲೆ ಸಾಕಷ್ಟು ಒತ್ತಡವಿದೆ. ಬ್ರಿಟನ್ ನಲ್ಲಿ ಇದುವರೆಗೂ 20,319 ಮಂದಿ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!