ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ!

358

ಬೆಂಗಳೂರು: ಕೆಎಸ್ಆರ್ ಟಿಸಿ ಬಸ್ ದರವನ್ನ ಶೇಕಡ 18ರಷ್ಟು ಏರಿಕೆ ಮಾಡುವುದಾಗಿ ಮೈತ್ರಿ ಸರ್ಕಾರ ಇತ್ತೀಚೆಗಷ್ಟೇ ಹೇಳಿದೆ. ಇದೀಗ ವಿದ್ಯಾರ್ಥಿಗಳ ಬಸ್ ಪಾಸ್ ಸಹ ಏರಿಕೆ ಮಾಡಲು ಚಿಂತನೆ ನಡೆಸಿದೆಯಂತೆ. ಈಗಾಗ್ಲೆ ಬಿಎಂಟಿಸಿ ಬಸ್ ಪಾಸ್ ದರ ಏರಿಕೆ ಮಾಡಲಾಗಿದೆ. ಇದೀಗ ಕೆಎಸ್ಆರ್ ಟಿಸಿ ಸರದಿ ಎನ್ನಲಾಗ್ತಿದೆ.

ಕೆಎಸ್ಆರ್ ಟಿಸಿ ಬಸ್ ದರವನ್ನ 100ರಿಂದ 200ರ ತನಕ ಏರಿಕೆ ಮಾಡಲಿದೆಯಂತೆ. ಹೈಸ್ಕೂಲ್ ವಿದ್ಯಾರ್ಥಿಗಳ ಪಾಸಿಗೆ 100, ಕಾಲೇಜು ವಿದ್ಯಾರ್ಥಿಗಳ ಪಾಸಿಗೆ 150 ಹಾಗೂ ವೃತ್ತಿಪರ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಸಿಗೆ 200 ರೂಪಾಯಿ ಏರಿಕೆ ಮಾಡಲಿದೆಯಂತೆ. ಹೀಗಾಗಿ ಈ ದರ ಏರಿಕೆ ಆದ ನಂತರವೇ ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಬಸ್ ಪಾಸ್ ವಿತರಣೆಯಾಗಲಿದೆಯಂತೆ.


TAG


Leave a Reply

Your email address will not be published. Required fields are marked *

error: Content is protected !!