ಸೆಲೆಬ್ರಿಟಿಗಳ ವಿರುದ್ಧ ಚಿತ್ರಸಾಹಿತಿ ಕವಿರಾಜ ಕಿಡಿ

238

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರೈತರ ಹೋರಾಟದ ಪರವಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಾಪ್ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್ ಗೆ, ಬಾಲಿವುಡ್ ಸ್ಟಾರ್ಸ್, ಕ್ರೀಡಾ ದಿಗ್ಗಜರು ಕಿಡಿ ಕಾರಿದ್ದಾರೆ. ಇದು ನಮ್ಮ ಆಂತರಿಕ ವಿಷಯ. ಇದರಲ್ಲಿ ತಲೆ ಹಾಕಬೇಡಿ ಎಂದಿದ್ದಾರೆ. ಇದಕ್ಕೆ ದೇಶದಲ್ಲಿ ಪರ-ವಿರೋಧಗಳು ಕೇಳಿ ಬಂದಿವೆ.

ರಿಹಾನ್ನಾ ಟ್ವೀಟ್ ವಿರೋಧಿಸಿ ಟ್ವೀಟ್ ಮಾಡಿದ್ದ ತಾರೆಯರ ಬಹುತೇಕ ಟ್ವೀಟ್ ಗಳು ಕಾಪಿ ಪೇಸ್ಟ್ ನಿಂದ ಕೂಡಿವೆ. ಈ ವಿಚಾರ ಸಹ ದೊಡ್ಡ ಸುದ್ದಿಯಾಗಿದೆ. ಈ ಬಗ್ಗೆ ಕನ್ನಡದ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ ಫೇಸ್ ಬುಕ್ ನಲ್ಲಿ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!