‘ನಾದಬ್ರಹ್ಮ’ಗೆ 70ರ ಸಂಭ್ರಮ

624

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ನಾದಬ್ರಹ್ಮ ಎಂದೇ ಹೆಸರು ಮಾಡಿರುವ ಹಂಸಲೇಖ ಅವರಿಗೆ ಇಂದು 70ನೇ ಹುಟ್ಟು ಹಬ್ಬದ ಸಂಭ್ರಮ. ಸಂಗೀತ, ಚಿತ್ರಸಾಹಿತ್ಯ, ಸಂಭಾಷಣೆಯಲ್ಲಿ ಅಸಂಖ್ಯಾತ ಮನಸ್ಸುಗಳನ್ನ ಗೆದ್ದ ಹಂಸಲೇಖ ಅವರಿಗೆ ಸೌಥ್ ಸಿನಿ ಸ್ಟಾರ್ಸ್ ಗಳು ಶುಭ ಕೋರುತ್ತಿದ್ದಾರೆ.

ಹಂಸಲೇಖ ಅವರ ಅಭಿಮಾನಿಗಳು, ಶಿಷ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿರುವ ಗಣ್ಯರು ಸಹ ಹುಟ್ಟು ಹಬ್ಬದ ಶುಭಾಶಯಗಳನ್ನ ತಿಳಿಸ್ತಿದ್ದಾರೆ. ಟ್ವೀಟರ್ ಮೂಲಕ ಸಹ ದೇಸಿ ದೊರೆಗೆ ಜನುಮದ ದಿನದ ಶುಭ ಕೋರುವ ಮೂಲಕ ಇನ್ನಷ್ಟು ಒಳ್ಳೊಳ್ಳೆ ಹಾಡುಗಳನ್ನ ನೀಡಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!