ವಿಶ್ವದಲ್ಲಿ ಕರೋನಾಗೆ 3.25 ಲಕ್ಷ ಜನ ಬಲಿ.. ಭಾರತ, ಕರ್ನಾಟಕದಲ್ಲೆಷ್ಟು?

455

ಬಿಟ್ಟು ಬಿಡದೆ ಕಾಡ್ತಿರುವ ಮಾರಕ ಕರೋನಾ ವೈರಾಣು, ವಿಶ್ವವನ್ನ ಅಣುಅಣುವಾಗಿ ಸಾಯಿಸುತ್ತಿದೆ. ಇದಕ್ಕೆ ವಿಶ್ವದಲ್ಲಿ ಸಿಲುಕಿದವರ ಸಂಖ್ಯೆ 50 ಲಕ್ಷ ಜನರಾಗಿದ್ದಾರೆ. 3.25 ಲಕ್ಷ ಜನ ಸಾವನ್ನಪ್ಪಿದ್ದಾರೆ. ಅತೀ ಹೆಚ್ಚು ರಾಷ್ಟ್ರಗಳು ಯಾವವು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

ಟಾಪ್ 10 ಕರೋನಾ ಸೋಂಕಿತ ರಾಷ್ಟ್ರಗಳು

ನಂಬರ್ ದೇಶ ಸೋಂಕಿತರು ಸಾವು ಗುಣಮುಖ
01 ಅಮೆರಿಕ 15,72,091 93,594 3,61,227
02 ರಷ್ಯ 3,08,705 2,972 85,392
03 ಸ್ಪೇನ್ 2,78,803 27,778 1,96,958
04 ಬ್ರೆಜಿಲ್ 2,71,885 17,983 1,06,794
05 ಇಂಗ್ಲೆಂಡ್ 2,48,818 35,341 N/A
06 ಇಟಲಿ 2,26,699 32,169 1,29,401
07 ಫ್ರಾನ್ಸ್ 1,80,809 28,022 62,563
08 ಜರ್ಮನಿ 1,77,910 8,200 1,56,900
09 ಟರ್ಕಿ 1,51,615 4,199 1,12,895
10 ಇರಾನ್ 1,26,949 7,183 98,808

ಇದು ಟಾಪ್ 10 ದೇಶಗಳ ಲಿಸ್ಟ್ ಆಗಿದೆ. ಭಾರತ 11ನೇ ಸ್ಥಾನದಲ್ಲಿದೆ. ಈಗಿರುವ ಸ್ಥಿತಿಯನ್ನ ನೋಡಿದ್ರೆ ಟಾಪ್ 10 ಒಳಗಡೆ ಬರುವ ಕಾಲ ದೂರವಿಲ್ಲ ಎನಿಸುತ್ತಿದೆ. ಒಟ್ಟಾರೆಯಾಗಿ ಜಗತ್ತು, ಭಾರತ, ಕರ್ನಾಟಕದ ಚಿತ್ರಣ ಇಲ್ಲಿದೆ

ನಂಬರ್ ಪ್ರದೇಶ ಸೋಂಕು ಸಾವು ಗುಣಮುಖ
01 ಜಗತ್ತು 5,016,610 3,25,543 1,979,490
02 ಭಾರತ 1,07,789 3,316 42,914
03 ಕರ್ನಾಟಕ 1,462 40 556



Leave a Reply

Your email address will not be published. Required fields are marked *

error: Content is protected !!