ರಾಜ್ಯದ ಬೃಹತ್ ಕರೋನಾ ಕೇಂದ್ರದ ವಿಶೇಷತೆ ಏನು?

389

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟು ಆಗ್ತಿದೆ. ಅದರಲ್ಲೂ ರಾಜಧಾನಿಯಲ್ಲಿ ನಿತ್ಯ ಸಾವಿರ ಮೇಲೆ ಕೇಸ್ ದಾಖಲಾಗ್ತಿವೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಟೆನ್ಷನ್ ಆಗಿದೆ. ಹೀಗಾಗಿಯೇ ನಗರದಲ್ಲಿ ಬೃಹತ್ ಕೋವಿಡ್ ಕೇರ್ ಸೆಂಟರ್ ರೆಡಿ ಮಾಡಲಾಗ್ತಿದೆ.

ಬೆಂಗಳೂರು ಉತ್ತರ ತಾಲೂಕಿನ ಮಾದವಾರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬರೋಬ್ಬರಿ 10,100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ರೆಡಿಯಾಗ್ತಿದೆ. ಈಗಾಗ್ಲೇ 6,100 ಬೆಡ್ ಗಳು ಸಿದ್ಧವಿದ್ದು ಇನ್ನು 4 ಸಾವಿರ ಬೆಡ್ ರೆಡಿ ಮಾಡಬೇಕಿದೆ. ಬೃಹತ್ ಕೋವಿಡ್ ಕೇರ್ ಸೆಂಟರ್ ನ ವಿಶೇಷತೆ ಇಲ್ಲಿದೆ..

ಇದು ಸಿಲಿಕಾನ್ ಸಿಟಿಯಲ್ಲಿ ತಯಾರಾಗಿರುವ ಬೃಹತ್ ಕೋವಿಡ್ ಕೇರ್ ಸೆಂಟರ್ ನ ಹಲವು ವಿಶೇಷತೆಗಳು. ಈ ಮೂಲಕ ರಾಜ್ಯ ಸರ್ಕಾರ ಕರೋನಾ ರೋಗವನ್ನ ಕಂಟ್ರೋಲ್ ಮಾಡಲು, ಸೋಂಕಿತರಿಗೆ ಸಕಲ ರೀತಿಯಿಂದ ಚಿಕಿತ್ಸೆ ನೀಡಲು ಸಿದ್ಧವಾಗಿದೆ.




Leave a Reply

Your email address will not be published. Required fields are marked *

error: Content is protected !!