ದೇಶದಲ್ಲಿ ಸೋಂಕು ಕೊಂಚ ಇಳಿಕೆ.. ಇರಲಿ ಎಚ್ಚರ

232

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,33,533 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದನ್ನು ನಿನ್ನೆಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಬಹುದು. ನಿನ್ನೆ 3,37,804 ಪ್ರಕರಣಗಳು ದಾಖಲೆಯಾಗಿದ್ದವು.

525 ಜನರು ಮೃತಪಟ್ಟಿದ್ದಾರೆ. 2,59,168 ಜನರು ಚೇತರಿಸಿಕೊಂಡಿದ್ದಾರೆ. 21,87,205 ಪ್ರಕರಣಗಳು ಸಕ್ರಿಯವಾಗಿವೆ. ಶೇಕಡ 17.78ರಷ್ಟು ನಿತ್ಯ ಪಾಸಿಟಿವಿಟಿ ಇದೆ. ಹೀಗಾಗಿ ಜನರು ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!