ಗ್ರಾ.ಪಂ ಎಲೆಕ್ಷನ್ ಸುದ್ದಿ: ಆಯೋಗ ಹೇಳಿದ್ದೇನು?

425

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಅನ್ನೋ ಸುದ್ದಿ ಎಲ್ಲೆಡೆ ಭರ್ಜರಿ ಹರಿದಾಡಿದೆ. ಏಪ್ರಿಲ್ 5 ಹಾಗೂ 9ಕ್ಕೆ ಎಲೆಕ್ಷನ್ ನಡೆಯಲಿದೆ ಅನ್ನೋ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡಿದ್ದು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.

ನಕಲಿ ಪತ್ರ

ರಾಜ್ಯಪತ್ರದಲ್ಲಿ ಹರಿಬಿಟ್ಟಿದ್ದ ಸುದ್ದಿ ನೋಡಿದ ಜನತೆ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದೆ ಅಂತಾ ಹೇಳಿಕೊಳ್ತಿದ್ರು. ಇದು ಸಂಪೂರ್ಣವಾಗಿ ಸುಳ್ ಸುದ್ದಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಚುನಾವಣೆ ದಿನಾಂಕವಾಗ್ಲಿ, ಇಷ್ಟೇ ಶಿಕ್ಷಣವಾಗ್ಲಿ ಹಾಗೂ ಮಕ್ಕಳಾಗ್ಲಿ ಹೊಂದಿರಬೇಕೆಂದು ಹೇಳಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವುದು ನಕಲಿ ಎಂದು ಆಯೋಗ ತಿಳಿಸಿದೆ.

ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿರುವ ಪತ್ರ




Leave a Reply

Your email address will not be published. Required fields are marked *

error: Content is protected !!