ದೇಶದಲ್ಲಿ ಕರೋನಾಗೆ ಮೊದಲ ಪತ್ರಕರ್ತ ಸಾವು

390

ಆಗ್ರಾ: ಡೆಡ್ಲಿ ಕರೋನಾ ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಿದೆ. ಅಲ್ದೇ ಸಾವಿನ ಸಂಖ್ಯೆ ಸಹ ಏರಿಕೆಯಾಗ್ತಿದೆ. ದೇಶದಲ್ಲಿ ಕರೋನಾಗೆ ಮೊದಲ ಪತ್ರಕರ್ತ ಸಾವನ್ನಪ್ಪಿದ್ದಾರೆ.

ನಂಬರ್ ಪ್ರದೇಶ ಸೋಂಕು ಸಾವು ಗುಣಮುಖ
01 ಜಗತ್ತು 3,917,585 2,70,720 1,344,136
02 ಭಾರತ 56,383 1,889 16,776
03 ಕರ್ನಾಟಕ 705 30 340+

 ಉತ್ತರ ಪ್ರದೇಶದ ಆಗ್ರಾದ ಎಸ್.ಎನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಸಿಂಗ್ ತಿಳಿಸಿದ್ದಾರೆ. ಪತ್ರಕರ್ತನ ಜೊತೆಗೆ ಇನ್ನೊಬ್ಬರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದ್ರಿಂದಾಗಿ ಉತ್ತರ ಪ್ರದೇಶದಲ್ಲಿ ಸಾವಿನ ಸಂಖ್ಯೆ 20 ಆಗಿದೆ.




Leave a Reply

Your email address will not be published. Required fields are marked *

error: Content is protected !!