ಇನ್ನೂ ಬರದ ಹೆಲ್ತ್ ಬುಲೆಟಿನ್: ಜನರಲ್ಲಿ ಆತಂಕ

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಧ್ಯಾಹ್ನದ ಕರೋನಾ ಹೆಲ್ತ್ ಬುಲೆಟಿನ್ ಇನ್ನು ಬಾರದೆ ಇರೋದಕ್ಕೆ ಜನರಲ್ಲಿ ಆತಂಕ ಮನೆ ಮಾಡಿದೆ. ಮುಂಜಾನೆ ಬುಲೆಟಿನ್, ಮಧ್ಯಾಹ್ನವಾಗಿದೆ. ಮಧ್ಯಾಹ್ನದ ಬುಲೆಟಿನ್ 1.30 ಆಗ್ತಿದ್ರೂ ಬಾರದಿರುವುದಕ್ಕೆ ರಾಜ್ಯದ ಜನರಲ್ಲಿ ಆತಂಕ ಮೂಡಿದೆ.

ಇವತ್ತು ಎಷ್ಟು ಕರೋನಾ ಕೇಸ್ ಗಳು ಬರಹುದು, ಇಷ್ಟೊಂದು ಲೇಟಾಗಿದೆ ಅಂದ್ರೆ ಸೋಂಕಿತರ ಪ್ರಕರಣಗಳು ಹೆಚ್ಚಿಗೆ ಇರಬಹುದಾ? ಏನು ಸಮಸ್ಯೆ? ಏನಾಗಿದೆ ಅನ್ನೋ ಆತಂಕದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!