ಹೆಲ್ತ್ ಬುಲೆಟಿನ್: ಬಾಗಲಕೋಟೆಯಲ್ಲಿ ಕರೋನಾ ರುದ್ರತಾಂಡವ

433

ಬೆಂಗಳೂರು: ಇವತ್ತಿನ ಮುಂಜಾನೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದೆ. ಇಂದು ಬರೋಬ್ಬರಿ 19 ಹೊಸ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ 13 ಕೇಸ್ ಗಳು ದಾಖಲಾಗಿವೆ.

ಇನ್ನು ದಕ್ಷಿಣ ಕನ್ನಡದಲ್ಲಿ 3, ಬೆಂಗಳೂರು 2 ಹಾಗೂ ಕಲಬುರಗಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 691ಕ್ಕೆ ಏರಿಕೆಯಾಗಿದೆ. 29 ಸಾವು, 345 ಜನ ಗುಣಮುಖರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!