ಪುತ್ರನಿಗೆ ಕರೋನಾ ಸೋಂಕು: ಹೃದಯಾಘಾತದಿಂದ ಮೃತಪಟ್ಟ ತಾಯಿ

386

ಜಮಖಂಡಿ: ಮಗನಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟ ಸುದ್ದಿ ತಿಳಿದ ತಾಯಿ ಹೃದಾಯಾಘತದಿಂದ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ನಿನ್ನೆಯಷ್ಟೇ 47 ವರ್ಷದ ವ್ಯಕ್ತಿಗೆ(P-381) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಸುದ್ದಿ ತಿಳಿದ 65 ವರ್ಷದ ತಾಯಿ ಸಾವನ್ನಪ್ಪಿದ್ದಾರೆ. ಮೊದ್ಲೇ ಬಿಪಿ, ಶುಗರ್ ಕಾಯಿಲೆಯಿಂದ ಬಳುತ್ತಿದ್ದ ವೃದ್ಧೆ, ಮಗನಿಗೆ ಕರೋನಾ ಅನ್ನೋದು ತಿಳಿದು ಮೃತಪಟ್ಟಿದ್ದು, ಕೋವಿಡ್ 19 ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಸೂಚನೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!