ಕೊನೆಗೂ ತಮ್ಮಿಬ್ಬರ ಪ್ರೀತಿ ಒಪ್ಪಿಕೊಂಡ ಜೋಡಿ

367

ಇಂಡಿಯನ್ ಕ್ರಿಕೆಟ್ ಟೀಂ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ ಹಾಗೂ ಬಿಟೌನ್ ಸ್ಟಾರ್ ನಟ ಸುನಿಲ ಶೆಟ್ಟಿ ಮಗಳು ನಟಿ ಅಥಿಯಾ ಶೆಟ್ಟಿ ನಡುವಿನ ಲವ್ ಕಹಾನಿಯನ್ನ ಒಪ್ಪಿಕೊಂಡಿದ್ದಾರೆ. ಇದೀಗ ಬಹಿರಂಗವಾಗಿ ಈ ಜೋಡಿ ತಮ್ಮ ಪ್ರೀತಿಯನ್ನ ತಿಳಿಸಿದೆ.

ರಾಹುಲ ಹುಟ್ಟು ಹಬ್ಬಕ್ಕೆ ಶುಭ ಕೋರಿರುವ ನಟಿ ಅಥಿಯಾ ಶೆಟ್ಟಿ, ಇನ್ಸ್ಟಾಗ್ರಾಮ್ ನಲ್ಲಿ ಆತನ ಜೊತೆಗೆ ಕ್ಲೋಸ್ ಆಗಿರುವ ಫೋಟೋ ಹಾಕಿ ಹ್ಯಾಪಿ ಬರ್ತ್ ಡೇ ಮೈ ಪರ್ಸನ್ ಕೆ.ಎಲ್ ರಾಹುಲ ಎಂದಿದ್ದಾರೆ. ಇದಕ್ಕೆ ರಾಹುಲ ಸಹ ಹಾರ್ಟ್ ಇಮೋಜಿ ಕಳಿಸಿದ್ದಾರೆ.

View this post on Instagram

happy birthday, my person 🤍 @rahulkl

A post shared by Athiya Shetty (@athiyashetty) on

ಈ ಹಿಂದೆ ಇವರಿಬ್ಬರ ನಡುವಿನ ಲವ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ವು. ಆದ್ರೆ, ಇವರು ಮಾತ್ರ ಏನೂ ಪ್ರತಿಕ್ರಿಯೆ ನೀಡ್ತಿರ್ಲಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶುಭ ಕೋರುವ ನೆಪದಲ್ಲಿ ತಮ್ಮಿಬ್ಬರ ಸಂಬಂಧವನ್ನ ಒಪ್ಪಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!