ಕರೋನಾದಿಂದ ಪಾರಾಗಲು ಮಾಡಿಕೊಂಡ ಯಡವಟ್ಟಿಗೆ 700 ಜನರ ಸಾವು

512

ತೆಹ್ರಾನ್: ಡೆಡ್ಲಿ ಕರೋನಾದಿಂದ ಪಾರಾಗಲು ಹೋಗಿ ಬರೋಬ್ಬರಿ 700 ಜನರು ಪ್ರಾಣ ಕಳೆದುಕೊಂಡ ಘಟನೆ ಇರಾನ್ ನಲ್ಲಿ ನಡೆದಿದೆ. ವಿಷಕಾರಿ ಮಿಥೇನಾಲ್ ಸೇವಿಸಿ ಬರೋಬ್ಬರಿ 700 ಜನ ಸಾವನ್ನಪ್ಪಿದ್ದಾರೆ.

ನಂಬರ್ ಪ್ರದೇಶ ಸೋಂಕಿತರು ಸಾವು ಗುಣಮುಖ
01 ಜಗತ್ತು 3,148,417+ 2,18,368+ 9,62,344+
02 ಭಾರತ 31,332 1,008 7,747
03 ಕರ್ನಾಟಕ 532 20 215

ವಿಷಕಾರಿ ಅಲ್ಕೋಹಾಲ್ ಸೇವಿಸಿ ಸತ್ತವರು ಸಂಖ್ಯೆ ಶೇಕಡ 10ರಷ್ಟು ಇದೆ ಎಂದು ಇಲ್ಲಿನ ಸರ್ಕಾರ ಹೇಳಿದೆ. ಈಗಾಗ್ಲೇ ಸೋಂಕಿತರ ಸಂಖ್ಯೆ 91 ಸಾವಿರ ಗಡಿ ದಾಟಿದೆ. 5 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!