ಭಾರತದಲ್ಲಿನ ರೂಪಾಂತರ ಕರೋನಾಗೆ ಡೆಲ್ಟಾ ಹೆಸರು

242

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ನವದೆಹಲಿ: ಭಾರತದಲ್ಲಿ ಕರೋನಾ ಸಾಕಷ್ಟು ಸಂಕಷ್ಟಕ್ಕೆ ದೂಡಿದೆ. ಅಲ್ದೇ, ಕೋವಿಡ್ ರೂಪಾಂತರಗೊಂಡು ಸಮುದಾಯಕ್ಕೂ ಹರಡಿದೆ. ಹೀಗಾಗಿ ಹಳ್ಳಿ ಹಳ್ಳಿಗಳಲ್ಲಿ ಕೋವಿಡ್ ಸೋಂಕಿತರು ಕಾಣಿಸಿಕೊಳ್ತಿದ್ದಾರೆ. ದೇಶದಲ್ಲಿನ ರೂಪಾಂತರಗೊಂಡ ಕೋವಿಡ್ 19ಗೆ ವಿಶ್ವ ಆರೋಗ್ಯ ಸಂಸ್ಥೆ ಡೆಲ್ಟಾ ಎಂದು ಹೆಸರಿಟ್ಟಿದೆ.

ಬಿ.1.6.17.2 ಕೋವಿಡ್ 19 ರೂಪಾಂತರವೂ ದೇಶದಲ್ಲಿ ಕಳೆದ ಅಕ್ಟೋಬರ್ ನಲ್ಲಿ ಪತ್ತೆಯಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಗ್ರೀಕ್ ವರ್ಣಮಾಲೆಯ ಹೆಸರುಗಳನ್ನ ಉಲ್ಲೇಖಿಸಿದ್ದು, ಭಾರತದಲ್ಲಿ ಡೆಲ್ಟಾ ಎಂದಿದೆ. ಯುಕೆಯಲ್ಲಿ ಆಲ್ಫಾ, ದಕ್ಷಿಣ ಆಫ್ರೀಕಾದಲ್ಲಿ ಬೀಟಾ, ಬ್ರೇಜಿಲ್ ನಲ್ಲಿ ಗಾಮಾ, ಯುಎಸ್ಎನಲ್ಲಿ ಎಪ್ಸಿಲಾನ್ ಎಂದು ಲೇಲ್ ಮಾಡಿದೆ.




Leave a Reply

Your email address will not be published. Required fields are marked *

error: Content is protected !!