ಸೋಂಕು ಕಡಿಮೆಯಾಗ್ತಿದ್ರೂ ಪರಿಸ್ಥಿತಿ ಬಿಗಡಾಯಿಸಿದೆ: ಡಬ್ಲುಹೆಚ್ಒ

307

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಜಿನಿವಾ: ಕರೋನಾ ವಿಚಾರದಲ್ಲಿ ಯೂರೋಪಿನಲ್ಲಿ ಸೋಂಕು ಕಡಿಮೆಯಾಗಿದೆ. ಆದ್ರೆ, ವಿಶ್ವದ ಪರಿಸ್ಥಿತಿ ಕೆಟ್ಟದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಕರೋನಾ ಕಡಿಮೆಯಾಗಬಹುದು ಎಂದು ಕೊಂಡಿದ್ದೇವು. ಆದ್ರೆ, ಪರಿಸ್ಥಿತಿ ಹೆದಗೆಡಲಿದೆ ಎಂದು ಡಬ್ಲುಹೆಚ್ಒ ಮಹಾನಿರ್ದೇಶಕ ಟೆಡ್ರೊಸ್ ಹೇಳಿದ್ದಾರೆ.

ವಿಶ್ವ ಸಂಸ್ಥೆಗೆ ಬಂದಿರುವ ಶೇಕಡ 75ರಷ್ಟು ವರದಿಗಳಲ್ಲಿ ಅಮೆರಿಕ ಹಾಗೂ ದಕ್ಷಿಣ ಏಷ್ಯದ 10 ದೇಶಗಳಿಂದ ಕೂಡಿವೆ. ಅಲ್ದೇ, ಕಳೆದ 10 ದಿನಗಳಿಂದ ಸೋಂಕಿನ ಪ್ರಮಾಣ ಹೆಚ್ಚಾಗ್ತಿದ್ದು, 1 ಲಕ್ಷ ಕೇಸ್ ದಾಖಲಾಗಿವೆ. ಭಾನುವಾರ 1,36 ಸಾವಿರ ಪ್ರಕರಣಗಳು ದಾಖಲಾಗಿವೆ.

ಸೋಂಕು ಇನ್ನು ಹೆರಬಹುದು ಅನ್ನೋ ಎಚ್ಚರಿಕೆ ಜೊತೆಗೆ ಸೋಂಕಿನ ಲಕ್ಷಣಗಳು ಇಲ್ಲದೆ ಹೊರಡುವುದು ಅಪರೂಪವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!