ವಿಜಯಪುರದಲ್ಲಿಂದು ಐವರು ಕರೋನಾದಿಂದ ಗುಣುಮಖ

375

ವಿಜಯಪುರ: ಮಹಾಮಾರಿ ಕರೋನಾದಿಂದ ಗುಣಮುಖರಾಗಿ ಇಂದು ಐವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇಂದು P306 65 ವರ್ಷದ ವೃದ್ಧ, P307 66 ವರ್ಷದ ವೃದ್ಧ, P308 37 ವರ್ಷದ ಯುವಕ, P310 ಒಂದೂವರೆ ವರ್ಷದ ಹೆಣ್ಣು ಮಗು, P362 60 ವರ್ಷದ ವೃದ್ಧ ಹೀಗೆ ಐವರು ಇಂದು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಜನರಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!