ಕೋವಿಡ್ ಚಿಕಿತ್ಸೆಗಾಗಿ ಬಾಗಲಕೋಟೆಯ 6 ಶಾಸಕರು, ನೋಡಲ್ ಅಧಿಕಾರಿ ಮಾಹಿತಿ

241

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಕೋವಿಡ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಬೇಕಿದೆ. ಇದಕ್ಕಾಗಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಜೀವ ಉಳಿಸುವ ಮೆಡಿಕಲ್ ಕಿಟ್ ಗಳ ಅವಶ್ಯಕತೆ ತುಂಬಾ ಇದೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯ 6 ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಿಸಿದೆ. ಇದರ ಜೊತೆಗೆ 6 ಶಾಸಕರ ಫೋನ್ ನಂಬರ್ ಸಹ ಇದ್ದು, ಇವರನ್ನ ಸಂಪರ್ಕಿಸಬಹುದು.




Leave a Reply

Your email address will not be published. Required fields are marked *

error: Content is protected !!