ಸ್ಫೋಟಕ ಆಟಗಾರ ಹಾಶಿಂ ಆಮ್ಲಾ ನಿವೃತ್ತಿ

396

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಾಶಿಂ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಖ್ಯಾತ ಆಟಗಾರ ನಿವೃತ್ತಿ ಘೋಷಣೆ ಮಾಡ್ತಿದ್ದಂತೆ ಅವರ ನಿವೃತ್ತಿ ಜೀವನಕ್ಕೆ ಅನೇಕರು ಶುಭ ಕೋರಿದ್ದಾರೆ. ನೂರಾರು ಜನ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಐಸಿಸಿ ಸಹ ಬೆಸ್ಟ್ ಆಟಗಾರನಿಗೆ ಶುಭ ಕೋರುವ ಮೂಲಕ ಅವರ ನಿವೃತ್ತಿ ಜೀವನ ಚೆನ್ನಾಗಿರ್ಲಿ ಅಂತಾ ಶುಭಾಶಯ ತಿಳಿಸಿದ್ದಾರೆ. ಯಾರೆಲ್ಲ ಏನು ಹೇಳಿದ್ರು ಅನ್ನೋ ಟ್ವೀಟ್ ಇಲ್ಲಿದೆ ನೋಡಿ.




Leave a Reply

Your email address will not be published. Required fields are marked *

error: Content is protected !!