ಕ್ರಿಕೆಟ್ ಬದುಕಿಗೆ ಡೇಲ್ ಸ್ಟೇನ್ ವಿದಾಯ

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೇಪ್ ಟೌನ್: ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 17 ವರ್ಷಗಳ ವೃತ್ತಿ ಜೀವನದ ಬಗ್ಗೆ ಟ್ವೀಟರ್ ಭಾವನಾತ್ಮಕವಾಗಿ ಬರೆದು ನಿವೃತ್ತಿ ಘೋಷಿಸಿದ್ದಾರೆ.

93 ಟೆಸ್ಟ್ ಪಂದ್ಯಗಳಲ್ಲಿ 435 ವಿಕೆಟ್, 125 ಒನ್ ಡೇ ಪಂದ್ಯಗಳಲ್ಲಿ 196 ವಿಕೆಟ್ ಹಾಗೂ 47 ಟಿ-20 ಪಂದ್ಯಗಳಲ್ಲಿ 64 ವಿಕೆಟ್ ಪಡೆದಿದ್ದಾರೆ. ಈ ವೇಳೆ ತಂಡದ ಆಟಗಾರರು, ಕುಟುಂಬಸ್ಥರು, ಅಭಿಮಾನಿಗಳು, ಪತ್ರಕರ್ತರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!