ಮಾಸ್ಕ್ ನೊಂದಿಗೆ ಎಂಟ್ರಿಕೊಟ್ಟ ಮೋದಿ

407

ನವದೆಹಲಿ: ಪ್ರಧಾನಿ ಮೋದಿ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 6,500 ದಾಟ್ಟಿದ್ದು, ಸಿಎಂಗಳ ಜೊತೆ ಮಾಹಿತಿಯನ್ನ ಪಡೆದುಕೊಳ್ತಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಪ್ರಧಾನಿ ಮೋದಿ ಮಾಸ್ಕ್ ಕಟ್ಟಿಕೊಂಡು ಸಂವಾದ ನಡೆಸಿದ್ದಾರೆ.

ಒಡಿಶಾ, ಪಂಜಾಬ್ ನಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ದೆಹಲಿ, ಗುರಗ್ರಾಮ್ ಮತ್ತು ಗೌತಮ ಬುದ್ಧನಗರ, ನೋಯ್ಡಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಪರಿಣಾಮ, ಸೀಲ್ ಡೌನ್ ಮಾಡಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, 6,565 ಕೇಸ್ ಗಳಿವೆ. 239 ಜನ ಬಲಿಯಾಗಿದ್ದಾರೆ. 642 ಜನರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 1,574 ಕೇಸ್, ದೆಹಲಿಯಲ್ಲಿ 943 ಹಾಗೂ ದೆಹಲಿಯಲ್ಲಿ 911ರಲ್ಲಿ ಕೇಸ್ ಗಳು ದಾಖಲಾಗಿವೆ.




Leave a Reply

Your email address will not be published. Required fields are marked *

error: Content is protected !!