ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡಾಲಿ ಧನಂಜಯ್ ಹೊಸ ಚಿತ್ರದ ಟೈಟಲ್ ಹಾಗೂ ಮುಹೂರ್ತ ಕಾರ್ಯಕ್ರಮ ಗುರುವಾರ ನಡೆಯಿತು. ಹೊಯ್ಸಳ ಅನ್ನೋ ಚಿತ್ರದಲ್ಲಿ ನಟ ಧನಂಜಯ್ ನಟಿಸುತ್ತಿದ್ದಾರೆ. ಕಥೆ ಹಾಗೂ ನಿರ್ದೇಶನ ವಿಜಯ್.ಎನ್ ಅವರದ್ದಾಗಿದೆ.
ಕೆಆರ್ ಜಿ ಪ್ರೊಡೆಕ್ಷನ್ ಅಡಿಯಲ್ಲಿ ಕಾರ್ತಿಕ್ ಹಾಗೂ ಯೋಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ತಮನ್.ಎಸ್ ಸಂಗೀತವಿದೆ. ನಿರ್ಮಾಪಕ ವಿಜಯ ಕಿರಂಗದುರ್ ಪ್ರಜಂಟ್ಸ್ ಇದೆ. ಇನ್ನು ಧನಂಜಯ್ ಜೊತೆಗೆ ಮೂರನೇ ಚತ್ರದಲ್ಲಿ ನಟಿ ಅಮೃತಾ ಅಯ್ಯರ್ ನಟಿಸುತ್ತಿದ್ದಾರೆ.