ಡ್ರಗ್ಸ್ ಕೇಸ್: ಸಿದ್ಧಾಂತ್ ಕಪೂರ್ ಸೇರಿ ಐವರಿಗೆ ಜಾಮೀನು

269

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತಡರಾತ್ರಿವರೆಗೂ ಪಾರ್ಟಿ ಮಾಡಿದ್ದು ಅಲ್ಲದೇ, ಡ್ರಗ್ಸ್ ಸೇವನೆ ಮಾಡಿರುವ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಸೇರಿ ಐವರಿಗೆ ಜಾಮೀನು ಸಿಕ್ಕಿದೆ.

ಠಾಣೆ ಜಾಮೀನು ನೀಡಿ ಬಿಡಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕೆಂದು ಪೂರ್ವ ವಲಯ ಡಿಸಿಪಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ. ಬಂಧಿತ ಆರೋಪಿ ಡಿಜಿ ಸಹ ಆಗಿದ್ದಾನೆ. ಮುಖ್ಯವಾಗಿ ಪಾರ್ಟಿ ಆಯೋಜಿಸಿದ್ದು ಯಾರು ಅನ್ನೋದು ತಿಳಿಯಬೇಕಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!