ಪರಿಷತ್ ಚುನಾವಣೆ: ವಿಜಯಪುರ ಜಿಲ್ಲೆಯ ಮತದಾನದ ಸಂಪೂರ್ಣ ವರದಿ

203

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಂದು ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ತಾಲೂಕುವಾರು ಶೇಕಡವಾರು ಮತದಾನದ ಸಂಪೂರ್ಣ ಮಾಹಿತಿ ಹೀಗಿದೆ.

ಕ್ರಮ ಸಂಖ್ಯೆ ತಾಲೂಕು ಪದವೀಧರ ಕ್ಷೇತ್ರ ಶಿಕ್ಷಕರ ಕ್ಷೇತ್ರ
01 ಮುದ್ದೇಬಿಹಾಳ 65.41 88.45
02 ತಾಳಿಕೋಟೆ 70.24 87.03
03 ಬಸವನಬಾಗೇವಾಡಿ 63.71 80.7
04 ನಿಡಗುಂದಿ 68.93 84.97
05 ಕೋಲ್ಹಾರ 55.83 91.03
06 ವಿಜಯಪುರ 56.3 83.94
07 ತಿಕೋಟ 59.55 83.94
08 ಬಬಲೇಶ್ವರ 61.34 95
09 ಇಂಡಿ 65.83 87.96
10 ಚಡಚಣ 70.18 86.22
11 ಸಿಂದಗಿ 64.52 87.8
12 ದೇವರಹಿಪ್ಪರಗಿ 67.89 78.38

ಹೀಗೆ ಒಟ್ಟು 12 ತಾಲೂಕು ಕ್ಷೇತ್ರಗಳ ಮತಕೇಂದ್ರಗಳಲ್ಲಿ ಆಗಿರುವ ಒಟ್ಟು ಮತದ ಶೇಕಡವಾರು ಹೀಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಶಿಕ್ಷಕರ ಕ್ಷೇತ್ರಕ್ಕೆ ಶೇಕಡ 80.15 ಹಾಗೂ ಪದವೀಧರ ಕ್ಷೇತ್ರಕ್ಕೆ ಶೇಕಡ 62.36ರಷ್ಟು ಮತದಾನವಾಗಿದೆ.




Leave a Reply

Your email address will not be published. Required fields are marked *

error: Content is protected !!