ದುಬಾರಿ ಚಿತ್ರದಿಂದ ನಂದಕಿಶೋರ ಔಟ್ ಆದ್ರಾ?

223

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪೊಗರು ಚಿತ್ರದ ಮೂಲಕ ಭರ್ಜರಿ ಸೌಂಡ್ ಮಾಡಿದ ಜೋಡಿ ನಿರ್ದೇಶಕ ನಂದಕಿಶೋರ ಹಾಗೂ ನಟ ಧ್ರುವ ಸರ್ಜಾ. ಮಾಸ್ ಎಂಟರ್ ಟೈನ್ಮೆಂಟ್ ಮೂವಿ ಸಾಕಷ್ಟು ಕಲೆಕ್ಷನ್ ಸಹ ಮಾಡಿತು. ಈ ಜೋಡಿ ದುಬಾರಿ ಅನ್ನೋ ಚಿತ್ರ ಮಾಡುತ್ತೆ ಎಂದು ಆಗ್ಲೇ ಸುದ್ದಿಯಾಗಿತ್ತು.

ಇದೀಗ ಈ ಚಿತ್ರದಿಂದ ನಿರ್ದೇಶಕ ನಂದಕಿಶೋರ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಿರ್ಮಾಪಕ ಉದಯ ಕೆ. ಮೆಹ್ತಾ, ಅದೆಲ್ಲ ಅಂತೆ ಕಂತೆ. ನಿರ್ದೇಶಕ ನಂದಕಿಶೋರ ಅವರೆ ಸಿನಿಮಾ ನಿರ್ದೇಶನ ಮಾಡ್ತಾರೆ. ಆದ್ರೆ, ಚಿತ್ರವೇ ನಿರ್ಮಾಣ ಮುಂದಕ್ಕೆ ಹೋಗಿದೆ ಎಂದಿದ್ದಾರೆ. ಈ ಮೂಲಕ ತಾತ್ಕಾಲಿಕವಾಗಿ ದುಬಾರಿ ಸಿನಿಮಾ ನಿಂತಿದೆ.




Leave a Reply

Your email address will not be published. Required fields are marked *

error: Content is protected !!