ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಾನು ಸಲಿಂಗಕಾಮಿ ಅಂತಾ ಘೋಷಣೆ ಮಾಡಿಕೊಂಡಿದ್ದಾಳೆ. ಇದರ ಬಳಿಕ ಇದೀಗ ತನಗೆ ನಟಿ ಕಂಗನಾ ರಣಾವತ್ ಅಂದ್ರೆ ಇಷ್ಟ ಅಂತಾ ದ್ಯುತಿ ಚಾಂದ್ ಹೇಳಿದ್ದಾಳೆ.
ಅಥ್ಲೀಟ್ ದ್ಯುತಿ ಹೀಗೆ ಹೇಳಿಕೊಂಡಿದ್ದೇ ತಡ ಬಿಟೌನ್ ಮಂದಿ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಇದಕ್ಕಾಗಿ ದ್ಯುತಿ ಮನೆ ಮುಂದೆ ತಾ ಮುಂದು ನಾ ಮುಂದು ಅಂತಾ ಚಿತ್ರದ ರೈಟ್ಸ್ ಕೇಳಲು ಮುಗಿಬಿದ್ದಿದ್ದಾರೆ. ಹೀಗಾಗಿ ದ್ಯುತಿ ತನ್ನ ಜೀವನಾಧರಿತ ಚಿತ್ರದಲ್ಲಿ ನಟಿ ಕಂಗನಾ ನಟಿಸಿದ್ರೆ ಚಂದ ಅಂತಾ ಹೇಳಿದ್ದಾಳೆ.