‘ದ್ವಿತ್ವ’ ಪೋಸ್ಟರ್ ವಿವಾದದ ಬಗ್ಗೆ ನಿರ್ದೇಶಕರು ಹೇಳಿದ್ದೇನು?

248

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದ ಕ್ರಿಯೇಟಿವ್ ನಿರ್ದೇಶಕರಲ್ಲಿ ಪವನಕುಮಾರ ಸಹ ಒಬ್ಬರು. ಲೂಸಿಯಾ ಚಿತ್ರದಿಂದ ಇಲ್ಲಿಯ ತನಕ ಒಳ್ಳೊಳ್ಳೆ ಸಿನಿಮಾಗಳನ್ನ ನೀಡಿದ್ದಾರೆ. ಇದೀಗ ಅವರು ಪವರ್ ಸ್ಟಾರ್ ಪುನೀತರಾಜಕುಮಾರ ಜೊತೆಗೆ ದ್ವಿತ್ವ ಅನ್ನೋ ಚಿತ್ರ ಮಾಡ್ತಿದ್ದು, ಇತ್ತೀಚೆಗೆ ಅದರ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಹೀಗೆ ರಿಲೀಸ್ ಆದ ಪೋಸ್ಟರ್ ಒಂದು ಆ್ಯಪ್ ಗೆ ಸಂಬಂಧಿಸಿದ್ದು, ಅದರ ಕಾಪಿ ಪೇಸ್ಟ್ ಇದಾಗಿದೆ ಅನ್ನೋ ವಿವಾದ ಎದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಿಜಕ್ಕೂ ಇಲ್ಲಿ ಆಗಿದ್ದು ಏನು ಅನ್ನೋದರ ಕುರಿತು ನಿರ್ದೇಶಕ ಪವನಕುಮಾರ ಅವರ ಯುಟ್ಯೂಬ್ ಚಾನಲ್ ನಲ್ಲಿ ಹೇಳಿದ್ದಾರೆ ಕೇಳಿ.




Leave a Reply

Your email address will not be published. Required fields are marked *

error: Content is protected !!