ಈಶಾನ್ಯ ರಾಜ್ಯಗಳ: ಚುನಾವಣೆ, ಯಾವ ಪಕ್ಷ ಮುನ್ನಡೆ?

174

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಶಾನ್ಯ ರಾಜ್ಯಗಳ ಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಿ ಹೊರ ಬೀಳಲಿದೆ. ಸಧ್ಯದ ಫಲಿತಾಂಶ ನೋಡಿದರೆ ಯಾವ ಪಕ್ಷ ಮುನ್ನಡೆ ಸಾಧಿಸಿದೆ ಎನ್ನುವುದು ನೋಡುವುದಾದರೆ..
ತ್ರಿಪುರಾದಲ್ಲಿ ಬಿಜೆಪಿ ಮುನ್ನಡೆ

ಬಿಜೆಪಿ-41
ಎಲ್ ಇಎಫ್ ಟಿ-10
ಟಿಎಂಸಿ- 09

ನಾಗಲ್ಯಾಂಡ್ ನಲ್ಲಿ ಎನ್ ಡಿಡಿಪಿ ಮುನ್ನಡೆ
ಎನ್ ಡಿಡಿಎಫ್-37
ಎನ್ ಪಿಎಫ್-08
ಕಾಂಗ್ರೆಸ್-02
ಇತರರು-13

ಮೇಘಾಲಯದಲ್ಲಿ ಎನ್ ಪಿಪಿ ಭರ್ಜರಿ ಮುನ್ನಡೆ ಸಾಧಿಸಿದೆ..
ಎನ್ ಪಿಪಿ-31
ಬಿಜೆಪಿ-07
ಕಾಂಗ್ರೆಸ್-03
ಇತರರು-18

ಈ ರೀತಿಯಾಗಿ ಈಶಾನ್ಯ ರಾಜ್ಯಗಳ ಚುನಾವಣೆಯ ಫಲಿಂತಾಶವಾಗಿದೆ. ರಾಷ್ಟ್ರೀಯ ಪಕ್ಷಗಳಕ್ಕಿಂತ ಸ್ಥಳೀಯ ಪಕ್ಷಗಳು ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲಿವೆ.




Leave a Reply

Your email address will not be published. Required fields are marked *

error: Content is protected !!