ಡ್ರಾ ಮಾಡಿಕೊಳ್ಳಲು ಕೆರಿಬಿಯನ್ಸ್ ಹೋರಾಟ

274

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ವೆಂಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ, ಆಂಗ್ಲರ ಪಾಲಾಗುವ ಸಾಧ್ಯತೆಯಿದ್ದು, ವೆಸ್ಟ್ ಇಂಡೀಸ್ ಟೀಂ ಡ್ರಾ ಮಾಡಿಕೊಳ್ಳುವ ಹೋರಾಟದಲ್ಲಿದೆ. ಇಂದು ಟೆಸ್ಟ್ ಪಂದ್ಯದ ಕೊನೆಯ ದಿನವಾಗಿದೆ.

22ನೇ ಇನ್ನಿಂಗ್ಸ್ ಆಡ್ತಿರುವ ಆಂಗ್ಲರು 2 ವಿಕೆಟ್ ಕಳೆದುಕೊಂಡು 37 ರನ್ ಗಳಿಸುವುದರೊಂದಿಗೆ 219ರನ್ ಗಳ ಲೀಡ್ ಹೊಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಬಹುತೇಕವಾಗಿ ಡ್ರಾನತ್ತ ಸಾಗುತ್ತಾ? ಇಂಗ್ಲೆಂಡ್ ವಶವಾಗುತ್ತಾ ಅನ್ನೋ ಕುತೂಹಲ ಮೂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು 469 ರನ್ ಗಳಿಸಿದ ಇಂಗ್ಲೆಂಡ್, 287 ರನ್ ಗಳಿಗೆ ಕೆರಿಬಿಯನ್ಸ್ ದೈತ್ಯರನ್ನ ಆಲೌಟ್ ಮಾಡಿ, 2ನೇ ಇನ್ನಿಂಗ್ಸ್ ಆಡ್ತಿದೆ. ಸ್ಟ್ರೋಕ್ ಹಾಗೂ ರೂಟ್ ಕ್ರಿಸ್ ನಲ್ಲಿದ್ದು, 250ಕ್ಕೂ ಹೆಚ್ಚು ರನ್ ಗಳ ಟಾರ್ಗೆಟ್ ಕೊಡಬಹುದಾಗಿದ್ದು, ವೆಸ್ಟ್ ಇಂಡೀಸ್ ಗಲುವಿಗಿಂತ ಡ್ರಾ ಸಾಧಿಸುವ ಯತ್ನ ನಡೆಸಲಿದೆ.




Leave a Reply

Your email address will not be published. Required fields are marked *

error: Content is protected !!