ಕರಾಚಿಯಲ್ಲಿ ಸ್ಫೋಟಕ್ಕೆ 10 ಮಂದಿ ಬಲಿ

557

ಪ್ರಜಾಸ್ತ್ರ ಸುದ್ದಿ

ಕರಾಚಿ: ಇಲ್ಲಿನ ಕಟ್ಟವೊಂಡದರಲ್ಲಿ ಸ್ಫೋಟ ಸಂಭವಿಸಿದ್ದು, 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ದೇ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೇರ್ ಶಾ ಪರಾಚಾ ಚೌಕ್ ನಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಪಾಕ್ ಮೀಡಿಯಾಗಳು ವರದಿ ಮಾಡಿವೆ.




Leave a Reply

Your email address will not be published. Required fields are marked *

error: Content is protected !!