ವೆಸ್ಟ್‌ ಇಂಡೀಸ್‌ ಮಾಜಿ ನಾಯಕ ದಿನೇಶ್ ರಾಮದೀನ್ ರಾಜೀನಾಮೆ

230

ಪ್ರಜಾಸ್ತ್ರ ಸುದ್ದಿ

ವೆಸ್ಟ್ ಇಂಡೀಸ್ ಮಾಜಿ ನಾಯಕ ದಿನೇಶ್ ರಾಮದೀನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೀಪರ್ ಹಾಗೂ ಬ್ಯಾಟ್ಸಮನ್ ಆಗಿ ಉತ್ತಮ ಆಟವಾಡಿದ್ದಾರೆ.

139 ಏಕದಿನ, 74 ಟೆಸ್ಟ್ ಹಾಗೂ 71 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ ಎರಡು ಶತಕ ಗಳಿಸಿದ್ದಾರೆ. 5,734 ರನ್ ಗಳಿಸಿದ್ದಾರೆ. 37 ವರ್ಷದ ಆಟಗಾರ ಇದೀಗ ನಿವೃತ್ತಿ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!