ಮೈಸೂರು ಮೇಯರ್ ಚುನಾವಣೆ: ಇಬ್ಬರ ನಡುವೆ ಮೂರನೆದವರಿಗೆ ಲಾಭ

217

ಪ್ರಜಾಸ್ತ್ರ ಸುದ್ದಿ

ಮೈಸೂರು: ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಮೇಯರ್ ಪಟ್ಟ ಬಿಜೆಪಿಗೆ ಒಲಿದಿದೆ. ಇದರೊಂದಿಗೆ ಇತಿಹಾಸ ನಿರ್ಮಿಸಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ 32ರ ವಾರ್ಡ್ ಸದಸ್ಯೆ ಹೆಚ್.ಎಂ ಶಾಂತಕುಮಾರಿ, ವಾರ್ಡ್ 37ರ ಜೆಡಿಎಸ್ ಸದಸ್ಯೆ ಅಶ್ವಿನಿ ಆರ್.ಅನಂತು ಹಾಗೂ 59ನೇ ವಾರ್ಡಿನ ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದು ಬಿದ್ರಿಂದ ಎಲೆಕ್ಷನ್ ನಡೆಸಲಾಗಿದ್ದು, ಇಬ್ಬರ ನಡುವೆ ಮೂರನೆದವರಿಗೆ ಲಾಭ ಎಂದಂತೆ ಬಿಜೆಪಿಗೆ ಮೇಯರ್ ಪಟ್ಟ ಒಲಿದಿದೆ.




Leave a Reply

Your email address will not be published. Required fields are marked *

error: Content is protected !!