ನಾಳೆ ಗಂಧದಗುಡಿ ಟ್ರೇಲರ್ ರಿಲೀಸ್

168

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ನಟನೆಯ ಗಂಧದಗುಡಿ ಟ್ರೇಲರ್ ನಾಳೆ ರಿಲೀಸ್ ಆಗುತ್ತಿದೆ. ಇಷ್ಟು ದಿನಗಳ ಅಪ್ಪು ಅಭಿಮಾನಿಗಳು ಸೇರಿದಂತೆ ನಾಡಿನ ಜನತೆಗೆ ಗಂಧದಗುಡಿಯ ಝಲಕ್ ಭಾನುವಾರ ಸಿಗಲಿದೆ.

ಪುನೀತ್ ಶುರು ಮಾಡಿರುವ ಪಿಆರ್ ಕೆ ಸಂಸ್ಥೆಯ ಯುಟ್ಯೂಬ್ ಚಾನಲ್ ನಲ್ಲಿ ನಾಳೆ ರಿಲೀಸ್ ಆಗುತ್ತಿದೆ. ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಸದಾ ನಾಡಿನ ಪ್ರತಿಯೊಬ್ಬರ ಮನಸ್ಸಿಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಅನ್ನೋದಕ್ಕೆ ಈಗಾಗ್ಲೇ ಹಲವು ಸಾಕ್ಷಿಗಳು ನಮ್ಮ ಕಣ್ಮುಂದೆ ಇವೆ.




Leave a Reply

Your email address will not be published. Required fields are marked *

error: Content is protected !!