25 ವರ್ಷದ ಅಂತಾರಾಷ್ಟ್ರೀಯ ಗಾಲ್ಫರ್ ಆಟಗಾರ್ತಿ ಲೂಸಿ ರಾಬ್ಸನ್ ಹಾಟ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ. ಲೂಸಿಯ ಸ್ಟನ್ನಿಂಗ್ ಫೋಟೋ ನೋಡಿರುವ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ಫ್ಲೋರಿಡಾದಲ್ಲಿ ನೆಲೆಸಿರುವ ಲೂಸಿ, ತನ್ನ ಕರಿಯರ್ ನಲ್ಲಿ 2014ರಲ್ಲಿ ಟಾಪ್ 74 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾಳೆ. ಕೋವಿಡ್ 19ನಿಂದಾಗಿ ಸಧ್ಯ ಮನೆಯಲ್ಲಿರುವ ಲೂಸಿ, ತನ್ನ ಫೋಟೋ ಹಾಗೂ ಗಾಲ್ಫ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾಳೆ.