ವಾಟ್ಸಪ್ ಮಂದಿಗೆ ಶುಭ ಸುದ್ದಿ

438

ಜನರು ಅತಿ ಹೆಚ್ಚಾಗಿ ಬಳಸುವ ಆ್ಯಪ್ ಗಳಲ್ಲಿ ವಾಟ್ಸಪ್ ಸಹ ಒಂದು. ಇಂದು ಇದು ಬರೀ ಹಾಯ್, ಹೆಲೋ ಎಂದು ಹರಟೆ ಹೊಡೆಯಲು ಮಾತ್ರವಲ್ಲ, ಅದೆಷ್ಟೋ ಒಳ್ಳೆಯ ಕೆಲಸಗಳಿಗೆ ಉಪಯೋಗವಾಗ್ತಿದೆ. ಹೀಗಾಗಿ ಕೋಟ್ಯಾಂತರ ಜನರು ಇಂದು ವಾಟ್ಸಪ್ ಬಳಸುತ್ತಾರೆ. ಇಂಥವರಿಗಾಗಿ ಇದೀಗ ವಾಟ್ಸಪ್ ಸಂಸ್ಥೆ ಶುಭ ಸುದ್ದಿ ನೀಡಿದೆ.

ಒಂದೇ ನಂಬರ್ ಮೂಲಕ ಹಲವು ಮೊಬೈಲ್ ಗಳಲ್ಲಿ ವಾಟ್ಸಪ್ ಬಳಕೆಗೆ ಅವಕಾಶ ನೀಡುವುದು. ಈಗ ಇದು ಸಾಧ್ಯವಿಲ್ಲ. ಹೀಗಾಗಿ ಹೊಸ ಫೀಚರ್ ನೀಡಲು ಮುಂದಾಗಿದೆ. ಆಂಡ್ರಾಯ್ಡ್ 2.20, 196.8 ಬೀಟಾ ವರ್ಷನ್ ನಲ್ಲಿ ಫೀಚರ್ ಸಿಗಲಿದ್ದು, ಲಿಂಕ್ ಡಿವೈಸ್ ಆಯ್ಕೆ ಮಾಡಿದ್ರೆ, ಒಂದೇ ನಂಬರ್ ನ ಮೂಲಕ ಬೇರೆ ಬೇರೆ ಮೊಬೈಲ್ ನಲ್ಲಿ ವಾಟ್ಸಪ್ ಬಳಸಬಹುದಾಗಲಿದೆ.




Leave a Reply

Your email address will not be published. Required fields are marked *

error: Content is protected !!