ಗ್ರೇಟಾ ತನ್ಬರ್ಗ್ ವಿರುದ್ಧ ಎಫ್ಐಆರ್

249

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಹೋರಾಟ ಮಾಡ್ತಿರುವ ರೈತರ ಪರ ಟ್ವೀಟ್ ಮಾಡಿದ ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೇಟಾ ತನ್ಬರ್ಗ್ ವಿರುದ್ಧ ದೆಹಲಿಲ್ಲಿ ಎಫ್ಐಆರ್ ದಾಖಲಾಗಿದೆ. ಪಾಪ್ ಸಿಂಗರ್ ರಿಹನ್ನಾ ಟ್ವೀಟ್ ಬಳಿಕ ಗ್ರೇಟಾ ಸಹ ಬೆಂಬಲಿಸಿದ್ಳು.

ಈ ಬಗ್ಗೆ ಗುರುವಾರ ಮತ್ತೆ ಟ್ವೀಟ್ ಮಾಡಿರುವ ಗ್ರೇಟಾ, ಈಗಲೂ ನಾನು ರೈತರ ಪರವಾಗಿದ್ದೇನೆ. ಶಾಂತಿಯುತ ಹೋರಾಟದ ಪರ ನಿಲ್ಲುತ್ತೆ. ದ್ವೇಷ, ಬೆದರಿಕೆ ಹಾಗೂ ಮಾನವ ಹಕ್ಕುಗಳಂತಹ ಉಲ್ಲಂಘನೆಗಳನ್ನ ಎಂದಿಗೂ ಬೆಂಬಲಿಸುವುದಿಲ್ಲವೆಂದು ಹೇಳಿದ್ದಾರೆ.

ರಿಹನ್ನಾ ಹಾಗೂ ಗ್ರೇಟಾ ಟ್ವೀಟ್ ಗೆ ಕೆಲವು ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸಿನಿಮಾ ಮಂದಿ, ಕ್ರೀಡಾ ತಾರೆಯರು, ಬಿಜೆಪಿ ಕಾರ್ಯಕರ್ತರು ಇದನ್ನ ಖಂಡಿಸಿದ್ದಾರೆ. ಇದು ನಮ್ಮ ಆತಂರಿಕ ವಿಷಯ. ಇದರಲ್ಲಿ ನೀವು ಮೂಗು ತೂರಿಸಬೇಡಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!