ಲಾಕ್ ಡೌನ್ ಉಲ್ಲಂಘನೆ: 6 ತಿಂಗ್ಳ ಕೂಸು, 3 ವರ್ಷದ ಮಗೂ ಮೇಲೂ ಕೇಸ್!

524

ಉತ್ತರಾಖಂಡ: ಲಾಕ್ ಡೌನ್ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ 6 ತಿಂಗಳ ಕೂಸು, 3 ವರ್ಷದ ಮಗು ಸೇರಿದಂತೆ 51 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಉತ್ತರಕಾಶಿ ಕಂದಾಯ ಪೊಲೀಸ್ರು ಇಷ್ಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

https://twitter.com/ANI/status/1253513956993445888?s=20

ಉತ್ತರಕಾಶಿಯಲ್ಲಿ ಗುಂಪು ಗುಂಪಾಗಿ ಜನರ ಓಡಾಟ ಹೆಚ್ಚಾಗಿತ್ತು. ಹೀಗಾಗಿ 51 ಜನರ ವಿರುದ್ಧ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಳ್ಳುವಾಗ 6 ತಿಂಗಳ ಕೂಸು, 3 ವರ್ಷದ ಮಗು, 8 ವರ್ಷದ ಬಾಲಕ ಎಂದೇ ಬರೆದುಕೊಳ್ಳಲಾಗಿದೆ. ಆದ್ರೆ, ಅಧಿಕಾರಿಗಳು ಬಾಲಾಪರಾಧ ಕಾಯ್ದೆ ಪ್ರಕಾರ ಮಕ್ಕಳ ವಿರುದ್ಧ ಕೇಸ್ ದಾಖಲಿಸಿಲ್ಲ. ತನಿಖೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!