ನಾಳೆ ವಿವಾದಿತ ಹಿಜಾಬ್ ಪ್ರಕರಣದ ತೀರ್ಪು

537

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಡೀ ದೇಶವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ ಹಿಜಾಬ್ ವಿಚಾರಣೆಯ ತೀರ್ಪು ನಾಳೆ ಪ್ರಕಟವಾಗುತ್ತಿದೆ. ಅರ್ಜಿಯ ಪರ-ವಿರೋಧದ ವಾದ ಆಲಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ತ್ರಿಸದಸ್ಯಪೀಠ ಪ್ರಕಟಿಸುತ್ತಿದೆ.

ಹೈಕೋರ್ಟ್ ನಲ್ಲಿ ಫೆಬ್ರವರಿ 25, 2022ರಿಂದ 11 ದಿನಗಳ ಅರ್ಜಿಯ ವಿಚಾರಣೆ ನಡೆಯಿತು. ಇದರ ನಡುವೆ ಮಧ್ಯಂತರ ಮೌಖಿಕ ಆದೇಶ ಸಹ ನೀಡಿದೆ. ಇದೀಗ ಅಂತಿಮ ತೀರ್ಪು ಪ್ರಕಟವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!