ನಾನು ಮೋದಿ ಭಕ್ತ: ನಟ ಅನಂತ್ ನಾಗ್

120

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್, ನಾನು ಓಪನ್ ಆಗಿ ಹೇಳುತ್ತೇನೆ. ನಾನು ಮೋದಿ ಭಕ್ತ. 14 ವರ್ಷ ಮುಖ್ಯಮಂತ್ರಿಯಾಗಿ, ಈಗ ಎಂಟೂವರೆ ವರ್ಷಗಳ ಅವರ ಕೆಲಸ ಕಾರ್ಯಗಳು ಇಷ್ಟ ಎಂದು ಹೇಳಿದ್ದಾರೆ.

ಪ್ರತಿ ದಿನದ ಕಾರ್ಯಕ್ರಮದ ಬಗ್ಗೆ ಅಝೆಂಡಾ ಬರುತ್ತೆ. ಅದರ ಪ್ರಕಾರ ಕೆಲಸ ಮಾಡುವಂತವರು. ಒಂದೇ ಒಂದು ದಿನ ರಜೆ ತೆಗೆದುಕೊಳ್ಳದ ಕೆಲಸ ಮಾಡಿದ್ದಾರೆ ಅದು ಇಷ್ಟ ಎಂದಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಮಾತುಗಳು ಶುರುವಾಗಿವೆ.




Leave a Reply

Your email address will not be published. Required fields are marked *

error: Content is protected !!