ಅಬುಧಾಬಿಯಲ್ಲಿ ಐಐಟಿ ದೆಹಲಿ ಕ್ಯಾಂಪಸ್

192

ಪ್ರಜಾಸ್ತ್ರ ಸುದ್ದಿ

ಯುಎಇ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಲ್ಲಿನ ಭಾರತೀಯ ನಿವಾಸಿಗಳಿಗಾಗಿ ಭಾರತ ಸರ್ಕಾರ ಹಾಗೂ ಯುಎಇ ನಡುವೆ ಒಪ್ಪಂದವೊಂದು ಮಾಡಿಕೊಳ್ಳಲಾಗಿದೆ. ಒಪ್ಪಂದ ಪ್ರಕಾರ, ದೆಹಲಿ ಐಐಟಿ ಕ್ಯಾಂಪಸ್ ಅನ್ನು ತೆರೆಯಲಾಗುತ್ತಿದೆ.

ಈ ಒಪ್ಪಂದದಿಂದಾಗಿ 2024ರಿಂದ ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ಅಲ್ಲಿನ ಭಾರತೀಯರು ದೆಹಲಿ ಐಐಟಿ ಕ್ಯಾಂಪಸ್ ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!